Friday, October 10, 2008

ಇನ್ನಷ್ಟು ಮುಖಪುಟಗಳು

ಛಂದ ಮುಖಪುಟ ವಿನ್ಯಾಸದ ಸ್ಪರ್ಧೆಗೆ ಬಂದ ಈ ಮುಖಪುಟ ವಿನ್ಯಾಸಗಳ ಬಗ್ಗೆ ನಿಮ್ಮ ಅನಿಸಿಕೆ ಹೇಳಿ.




7 comments:

Anonymous said...

Fine attempts. fourth one is funny.

:-)
malathi S

Anonymous said...

Sorry fifth one is funny not the fourth.
:-)
malathi S

hpn said...

ಮೂರನೆಯ ಮತ್ತು ಐದನೆಯ ಚಿತ್ರ ನನ್ನ favorite!

Anonymous said...

ಚಂದದ ಮುಖಪುಟಗಳು ಯಾಕೋ ಹಳೆ ಕಾಲದ ಪುಸ್ತಕದ ತರಹ ಕಾಣಿಸ್ತ ಇವೆ, ಹಂಪಿಯ ಬಗ್ಗೆ ಇರು ಯಾವುದಾದರು ಐಡೆಂಟಿಟಿ ಫೋಟೋ ದಲ್ಲಿದ್ರೆ ಇನ್ನು ತುಂಬ ಚೆನ್ನಾಗಿ ಕಾಣುತ್ತೆ ಅದಕ್ಕೆ ಒಂದು ಅರ್ಥ ಇರುತ್ತೆ. ಹಂಪಿಯ ಕಲ್ಲಿನ ರಥ, ಅಲ್ಲಿನ ನದಿ, ವಿರೂಪಾಕ್ಷ ಗುಡಿ, ಗೋಪುರ ಹೀಗೆ ಏನಾದ್ರೂ ಒಂದು ಸಂಕೇತ ಇದ್ರೆ ಅದು ಇನ್ನು ಚೆನ್ನಾಗಿರಬಹುದು ಅಂಥ ನನ್ನ ಅನಿಸಿಕೆ. ನೀವೇನ್ ಅಂತಿರಾ?

Shettigar

Anonymous said...

yaarappaa idu ? mukha putadalle thappu thappu..

sunanda said...

Second one koncha paravaagilla..

ಸಂದೀಪ್ ಕಾಮತ್ said...

ಅಯ್ಯೋ ನಾನೂ ನೋಡೇ ಇಲ್ಲ!
ವಸುಧೇಂದ್ರ -ವಸುದೇಂದ್ರ ಆಗಿದೆ!
ಎಕ್ಸ್ ಪ್ರೆಸ್ ಎಕ್ಷ್ ಪ್ರೆಸ್ ಆಗಿದೆ!

Blog Archive

poorv`apara'(about me)

apara
bangalore, Karnataka, India
original name Raghu, journalist , working in vijaya karnataka news paper, written a few short stories in kannada, interested in movies (watching and making), photography, music. designing book covers is one of my hobbies. education: Msc. agriculture
View my complete profile

~~~~~~ಮೀ ನ ಹೆ ಜ್ಜೆ