ಛಂದ ಸ್ಫರ್ಧೆಗೆ ನಿರೀಕ್ಷೆಗಿಂತ ಹೆಚ್ಚು ವೇಗದಲ್ಲಿ ಮುಖಪುಟಗಳು ಸುರಿದು ಬರುತ್ತಿವೆ. ಒಟ್ಟು ಎಷ್ಟು ವಿನ್ಯಾಸಗಳು ಬರಬಹುದು ಎಂಬುದನ್ನು ಊಹಿಸಲೂ ಕಷ್ಟವಾಗುವಷ್ಟು! ಇನ್ನಷ್ಟು ಆಯ್ದ ಮುಖಪುಟಗಳು ಇಲ್ಲಿವೆ. ನಿಮ್ಮ ಅನಿಸಿಕೆ ಹೇಳಿ.
ಚಂದದ ಮುಖಪುಟಗಳು ಯಾಕೋ ಹಳೆ ಕಾಲದ ಪುಸ್ತಕದ ತರಹ ಕಾಣಿಸ್ತ ಇವೆ, ಹಂಪಿಯ ಬಗ್ಗೆ ಇರು ಯಾವುದಾದರು ಐಡೆಂಟಿಟಿ ಫೋಟೋ ದಲ್ಲಿದ್ರೆ ಇನ್ನು ತುಂಬ ಚೆನ್ನಾಗಿ ಕಾಣುತ್ತೆ ಅದಕ್ಕೆ ಒಂದು ಅರ್ಥ ಇರುತ್ತೆ. ಹಂಪಿಯ ಕಲ್ಲಿನ ರಥ, ಅಲ್ಲಿನ ನದಿ, ವಿರೂಪಾಕ್ಷ ಗುಡಿ, ಗೋಪುರ ಹೀಗೆ ಏನಾದ್ರೂ ಒಂದು ಸಂಕೇತ ಇದ್ರೆ ಅದು ಇನ್ನು ಚೆನ್ನಾಗಿರಬಹುದು ಅಂಥ ನನ್ನ ಅನಿಸಿಕೆ. ನೀವೇನ್ ಅಂತಿರಾ?
5 comments:
ಇಲ್ಲೂ ಮೊದಲನೆಯದು ಸ್ವಲ್ಪ ಸ್ವಾಭಾವಿಕವಾಗಿದೆ.
ಉಳಿದ ಮುಖಪುಟಗಳಲ್ಲಿ ಫೋಟೋಗಳು ಚೆನ್ನಾಗಿದ್ರೂ ಹಿನ್ನೆಲೆ ಸ್ವಲ್ಪ dull ಆಗಿದ್ದರಿಂದ ಫೋಟೋನೇ ಎದ್ದು ಕಾಣಿಸ್ತಾ ಇದೆ.
ಚಂದದ ಮುಖಪುಟಗಳು ಯಾಕೋ ಹಳೆ ಕಾಲದ ಪುಸ್ತಕದ ತರಹ ಕಾಣಿಸ್ತ ಇವೆ, ಹಂಪಿಯ ಬಗ್ಗೆ ಇರು ಯಾವುದಾದರು ಐಡೆಂಟಿಟಿ ಫೋಟೋ ದಲ್ಲಿದ್ರೆ ಇನ್ನು ತುಂಬ ಚೆನ್ನಾಗಿ ಕಾಣುತ್ತೆ ಅದಕ್ಕೆ ಒಂದು ಅರ್ಥ ಇರುತ್ತೆ. ಹಂಪಿಯ ಕಲ್ಲಿನ ರಥ, ಅಲ್ಲಿನ ನದಿ, ವಿರೂಪಾಕ್ಷ ಗುಡಿ, ಗೋಪುರ ಹೀಗೆ ಏನಾದ್ರೂ ಒಂದು ಸಂಕೇತ ಇದ್ರೆ ಅದು ಇನ್ನು ಚೆನ್ನಾಗಿರಬಹುದು ಅಂಥ ನನ್ನ ಅನಿಸಿಕೆ. ನೀವೇನ್ ಅಂತಿರಾ?
Shettigar
The third one reminds one of 'kothigaLu sir' cover page.
:-)
Anon again
ಯಾರು ರೆಡಿ ಮಾಡಿದ್ದು ಅನ್ನೋದನ್ನ ಸೇರಿಸಿದ್ದರೆ ಚೆನ್ನಾಗಿರುತ್ತಿತ್ತು.
ಇವತ್ತು ನಾನೊಂದು ಕಳಿಸಿದ್ದೇನೆ. ಸರಿಯಾಗಿ ಕಟ್ ಮಾಡಿಲ್ಲ ಆದ್ರೆ. ಕಟ್ ಮಾಡಿ ಪ್ರಕಟಿಸ್ತೀರಲ್ವ?
ಮೊದಲ ಮೂರು ಬಹಳ ಇಷ್ಟ ಆಯ್ತು!
ಒಳ್ಳೇ ಡಿಸೈನ್ elementsಉ, understandingಉ. :-)
ಯಾರು ರೆಡಿ ಮಾಡಿದ್ದು ಅವುಗಳನ್ನ ಅಂತ curiosity!
Post a Comment