ಅತಿಸಣ್ಣ ಕತೆಗಳು ಪುಸ್ತಕದ ಮಕ್ಕಳ ಫೋಟೊ ತೆಗೆದದ್ದು ಗಮನಾರ್ಹ ತರುಣ ಛಾಯಾಗ್ರಾಹಕ ಡಿ ಜಿ ಮಲ್ಲಿಕಾರ್ಜುನ್. ಶಬ್ದತೀರಕ್ಕೆ ಬಳಸಿರುವ ರೇಖಾಚಿತ್ರಗಳು ಹೆಸರಾಂತ ಕಲಾವಿದ ಇಕ್ಬಾಲ್ ಅವರವು. ಹಕ್ಕಿಗೂಡು, ಹಟ್ಟಿಯೆಂಬ ಭೂಮಿಯ ತುಂಡು ಮುಖಪುಟಗಳಲ್ಲಿ ಕಾಣುವ ಚಿತ್ರಗಳು ಗೆಳೆಯ ಸೃಜನ್ ಕೊಟ್ಟದ್ದು. ಇವಿಷ್ಟು ಇಲ್ಲಿನ ಋಣ.
1 comment:
ಮುಖಪುಟ ನೋಡಿದ ತಕ್ಷಣ ಕೊಂಡುಕೊಳ್ಳುವಂತಿದೆ.. ಪುಸ್ತಕದ ಸಾಹಿತ್ಯಕ್ಕೆ ತಕ್ಕಂತ ಮುಖಪುಟ ವಿನ್ಯಾಸ.. ಅದ್ಭುತ!!
Post a Comment