ಮದ್ಯಸಾರ: ಭಾಗ ಮೂರು
*ಕುಡಿದ ವಿಸ್ಕಿಯ ವಾಸನೆ ನಿಮಗೆ ಮಾತ್ರ ನನಗದರ ಅರಿವೇ ಇಲ್ಲನನ್ನ ಹಿಂಡುವ ದುಃಖ ನನಗೆ ಮಾತ್ರ ನಿಮಗದರ ಪರಿವೆ ಇಲ್ಲ*ಎಲ್ಲರೂ ಮಹಾತ್ಮರಾದರೇನು ಚಂದಹಾಳಾಗಿ ಹೋಗಬೇಕಿದೆ ನಮಗೆಕುಡಿಸಲಾಗದ ಜಾಣರೆ ನಿಮಗೆ ಬಿಡಿಸುವ ಹಟವೇಕೆ?*ಮದಿರೆಯ ಕೃಪೆಇದು ಮದಿರೆಯ ಕೃಪೆಪ್ರತಿಯೊಂದೂ ಹೋಗಿದೆ ಮರೆತುಅವಳ ಹೆಸರೊಂದರ ಹೊರತು*ಹೆಂಡ ಕುಡೀಬಾರದು, ಕುಡಿದರೆಲೆಕ್ಕ ಇಡಬಾರದುಎತ್ತಿದ ಗ್ಲಾಸನು ಏನೇ ಆದರೂಪಕ್ಕ ಇಡಬಾರದು*ಅಪಘಾತ ಆಗುವುದೇ ಹಣೆಯಲ್ಲಿದ್ದರೆಆಸ್ಪತ್ರೆ ಮುಂದೆಯೇ ಆಗಲಿಪ್ರೇಮ ಭಗ್ನವಾಗುವುದೇ ಬರೆದಿದ್ದರೆಬಾರಿನ ಬಳಿಯೇ ಆಗಲಿ*ಇದೇ ಕೊನೆ ಭೇಟಿ ಅಂತ ಅವಳ ಒದ್ದಾಟತಡವಾದರೆ ಬಾರು ಮುಚ್ಚುತ್ತೆ ಅಂತ ನನ್ನದುಶಾಲೆಯಾಗಲಿ ಮಧುಶಾಲೆಯಾಗಲಿಮೊದಲ ದಿನವೇ ತಡ ಸರಿಯೆ ಹೇಳಿ?
No comments:
Post a Comment