Sunday, October 7, 2007

ಮದ್ಯಸಾರ: ಭಾಗ ಒಂದು

ಇಲ್ಲಿನ ಸಾಲುಗಳಲ್ಲಿ ಮದ್ಯವಂತೂ ಇದೆ. ಪದ್ಯ ಇದೆಯಾ ನೀವು ಹೇಳಿ...

1 comment:

ಭಾವಜೀವಿ... said...

ವಾವ್!!
ಏನಿದೆಯೋ ಏನಿಲ್ಲವೋ ಗೊತ್ತಾಗುತ್ತಿಲ್ಲ, ಬಹುಷಃ ಪದ್ಯದ ಅಮಲು ತಲೆಗೆ ಹತ್ತಿರಬಹುದೆ! ;)
ನಿಜಕ್ಕೂ ಅದ್ಭುತವಾಗಿದೆ..!!
ಉರ್ದು ಗಝಲುಗಳಲ್ಲಿ ಒದಗುವ ಅದೇ ವಿಷಾದನೀಯ ನೋವು ಇಲ್ಲೂ ತೆಳುವಾಗಿ ಹರಡಿದೆ!!
ತುಂಬಾ ಧನ್ಯವಾದಗಳು ಇಂಥದೊಂದು ಪದ್ಯ ಓದುವ ಭಾಗ್ಯ ಒದಗಿಸಿದ್ದಕ್ಕೆ!