ಜೋಗಿಗೆ ಬರವಣಿಗೆಯೊಂದು ನಿತ್ಯೋತ್ಸವ. ದಾರಿ ಸವೆಯುವ ತನಕ ಮೆರವಣಿಗೆ; ಬೆರಳು ಸವೆಯುವ ತನಕ ಬರವಣಿಗೆ ಅಂತ ತಮ್ಮ ಹೊಸ ಪುಸ್ತಕದ ಬೆನ್ನುಡಿಯಲ್ಲಿ ಅವರೇ ಘೋಷಿಸಿದ್ದಾರೆ ಕೂಡ. ಹೌದು, ಜೋಗಿ ಮತ್ತೆ ಮೂರು ಪುಸ್ತಕಗಳೊಂದಿಗೆ ನಿಂತಿದ್ದಾರೆ. ಬಸವನಗುಡಿಯ ವರ್ಲ್ಡ್ಕಲ್ಚರ್ ಸಂಸ್ಥೆಯ ಆವರಣದಲ್ಲಿ ಈ ಭಾನುವಾರ ಬೆಳಗ್ಗೆ ಸಿಗೋಣ ಬನ್ನಿ ಎನ್ನುತ್ತಿದ್ದಾರೆ. ಮೂರೂ ಪುಸ್ತಕಗಳ ಮುಖಪುಟಗಳು ಇಲ್ಲಿವೆ. ಹೇಳಿ ಹೇಗಿವೆ?



4 comments:
ಮೂರೂ ಪುಸ್ತಕಗಳ ಮುಖಪುಟವೂ ಚೆನ್ನಾಗಿದೆ. ಆದರೆ ಮೂರನೆಯದರಲ್ಲಿ ‘ಜೋಗಿ ಜರಾಸಂಧ’ ಅಂತ ಒಟ್ಟೊಟ್ಟಿಗೇ ಹಾಕಿ ಅವರ ಮಾನ ಕಳೆದಿದ್ದೀರಲ್ಲ, ಇದು ನ್ಯಾಯವೇ ?
- ಹರೀಶ್ ಕೇರ
he he he... good point.. :P
ಮುಖಪುಟಗಳೆಲ್ಲ ಚೆಂದವಿದೆ
ಜೋಗಿಯವರ ಪುಸ್ತಕಗಳ ಬಗ್ಗೆ ನನಗೆ ತಿಳಿಯುವ ಏಕೈಕ ಮಧ್ಯಮ ನಿಮ್ಮ ಬ್ಲಾಗ್ ರಘು. ಅದರ ಜೊತೆಗೆ ಇನ್ನು ಅನೇಕ ಪುಸ್ತಕಗಳ ಬಗ್ಗೆಯೂ ಸಹ..
ಸಹಾಯ ಹೀಗೆ ನಿರಂತರವಾಗಿರಲಿ. ಧನ್ಯವಾದಗಳು.. ಹಾಗೆ ಮುಖಪುಟ ಎಂದಿನಂತೆ ಅದ್ಭುತ.
Post a Comment