ರಕ್ಷಕ ಅನಾಥ ಮುಖಪುಟ ಮಸ್ತಾಗಿದೆ....:) - ಪ್ರವೀಣ್
ಅವು ಮುಖ ಪುಟಗಳೇ ? ತನ್ನೊಳಗಿನ ಕವಿತೆಗಳ ಮುಖ ವಾಣಿ,ದೃಶ್ಯಗಳ ಏಣಿ, ಕುತೂಹಲದ ಮನಸುಗಳಿಗೆ ಕಲ್ಪನೆಗಳ ಚಾರಣ, ಹುಡುಕುವ ಹೃದಯಗಳಿಗೆ ಆತ್ಮೀಯ ಗಂಧ, ಈ ಛಂದ...
ಎಲ್ಲ ಮುಖಪುಟಗಳು ತುಂಬಾ ಚೆನ್ನಾಗಿವೆ...
'rakshaka anaatha' tumbaa different aagide apara. haagoo kareyole kooda chennaagide:)
Namaskar Sir. Thanks for the invitation. Each of these cover pages and tittles of the book are nice and intersting. Hulirayana Hejje and Rakshaka Anatha express some deep thoughts...I am curious to read them.With Best RegardsSavitri
ಪ್ರಿಯ ವಸುಥೆಂದ್ರ:ನಿನ್ನ ಎಲ್ಲಾ ಸಣ್ಣ ಕಥೆಗಳನ್ನ ಓದಿ ತುಂಬ ಎಂಜಾಯ್ ಮಾಡಿದ್ದೀನಿ. ನಿನ್ನ ಕಾದಂಬರಿ ಓದಕ್ಕೆ ತುಂಬ ಆಸೆ ಇಂದೇ ಕಾಯುತ್ತಾ ಇದ್ದಿನೆ. ರಾಮ್ ಪ್ರಸಾದ್
ತುಂಬಾ ಚೆನ್ನಾಗಿವೆ..
Huliraya is too good..!Raaghu
ವಸುಧೇ೦ದ್ರರವರೇ, 'ಆಹ್ವಾನ'ಕ್ಕಾಗಿ ಧನ್ಯವಾದಗಳು. ಮುಖಪುಟಗಳು ಚೆನ್ನಾಗಿವೆ. ನಿಮ್ಮ ಇದುವರೆಗಿನ ಸುಲಲಿತ ಪ್ರಬ೦ಧಗಳನ್ನು ಓದಿದ್ದೇನೆ. 'ರಕ್ಷಕ ಅನಾಥ' ಓದಲು ಕುತೂಹಲಳಾಗಿದ್ದೇ ನೆ.
why no updates since almost a month? v r waiting boss.. atleast update ur 'hanis' from madyasaara regularly..
pls be kind to us and update:-)malathi S
Post a Comment
11 comments:
ರಕ್ಷಕ ಅನಾಥ ಮುಖಪುಟ ಮಸ್ತಾಗಿದೆ....:)
- ಪ್ರವೀಣ್
ಅವು ಮುಖ ಪುಟಗಳೇ ?
ತನ್ನೊಳಗಿನ ಕವಿತೆಗಳ ಮುಖ ವಾಣಿ,
ದೃಶ್ಯಗಳ ಏಣಿ, ಕುತೂಹಲದ ಮನಸುಗಳಿಗೆ
ಕಲ್ಪನೆಗಳ ಚಾರಣ, ಹುಡುಕುವ ಹೃದಯಗಳಿಗೆ
ಆತ್ಮೀಯ ಗಂಧ, ಈ ಛಂದ...
ಎಲ್ಲ ಮುಖಪುಟಗಳು ತುಂಬಾ ಚೆನ್ನಾಗಿವೆ...
'rakshaka anaatha' tumbaa different aagide apara. haagoo kareyole kooda chennaagide:)
Namaskar Sir.
Thanks for the invitation. Each of these cover pages and tittles of the book are nice and intersting. Hulirayana Hejje and Rakshaka Anatha express some deep thoughts...
I am curious to read them.
With Best Regards
Savitri
ಪ್ರಿಯ ವಸುಥೆಂದ್ರ:
ನಿನ್ನ ಎಲ್ಲಾ ಸಣ್ಣ ಕಥೆಗಳನ್ನ ಓದಿ ತುಂಬ ಎಂಜಾಯ್ ಮಾಡಿದ್ದೀನಿ. ನಿನ್ನ ಕಾದಂಬರಿ ಓದಕ್ಕೆ ತುಂಬ ಆಸೆ ಇಂದೇ ಕಾಯುತ್ತಾ ಇದ್ದಿನೆ. ರಾಮ್ ಪ್ರಸಾದ್
ತುಂಬಾ ಚೆನ್ನಾಗಿವೆ..
Huliraya is too good..!
Raaghu
ವಸುಧೇ೦ದ್ರರವರೇ,
'ಆಹ್ವಾನ'ಕ್ಕಾಗಿ ಧನ್ಯವಾದಗಳು. ಮುಖಪುಟಗಳು ಚೆನ್ನಾಗಿವೆ. ನಿಮ್ಮ ಇದುವರೆಗಿನ ಸುಲಲಿತ ಪ್ರಬ೦ಧಗಳನ್ನು ಓದಿದ್ದೇನೆ. 'ರಕ್ಷಕ ಅನಾಥ' ಓದಲು ಕುತೂಹಲಳಾಗಿದ್ದೇ ನೆ.
why no updates since almost a month? v r waiting boss.. atleast update ur 'hanis' from madyasaara regularly..
pls be kind to us and update
:-)
malathi S
Post a Comment