Friday, July 17, 2009

ದೇವರ ಪೆಪ್ಪರಮೆಂಟೇನಮ್ಮ?


ಪಾಪಿನ್ಸ್‌ ಎಂದರೆ ನನ್ನ ಪಾಲಿಗಂತೂ ಬರೀ ಪೆಪ್ಪರ್‌ಮಿಂಟಲ್ಲ। ಬಣ್ಣದ ನಾಸ್ಟಾಲ್ಜಿಯಾಕ್ಕೆ ಎಳೆದೊಯ್ಯುವ ಗೋಲ ಲೋಕವದು। ಹೀಗೇ ಹೊಳೆದ ಜಾಹೀರಾತು ಆಲೋಚನೆಯನ್ನು ವಿನ್ಯಾಸಗೊಳಿಸಿ ನಿಮಗೆ ತೋರಿಸೋಣವೆನಿಸಿತು। ನೋಡಿ ಹೇಳಿ। (ಚಿತ್ರದ ಮೇಲೆ ಕ್ಲಿಕ್‌ ಮಾಡಿದರೆ ದೊಡ್ಡದಾಗುವುದು। ಅಕ್ಷರ ಓದಲು ಸಲೀಸು।)


8 comments:

Sushrutha Dodderi said...

ಸಖತ್ ಅಪಾರ! ಅಷ್ಟೆಲ್ಲ ಏನೇನೋ ಇರೋ ಯಾಡಲ್ಲೂ ಪುಟ್ಟಿ ನಾಲಿಗೆ ಮೇಲಿರೋ ಆ ಪಾಪಿನ್ಸೇ ಎದ್ದು ಕಾಣ್ತಿದೆ ಮುದ್ದಾಗಿ. :-)

shivu.k said...

ಸಿಕ್ಕಾಪಟ್ಟೆ ಇಷ್ಟವಾಯಿತು...[ಮಗುವಿನ expression, ಪಾಪಿನ್ಸ್, ಮತ್ತೆ ಸರಳವಾಗಿದ್ದೇ ಎಲ್ಲರನ್ನು ತಲುಪುವ ವಿನ್ಯಾಸ...]
ಅಭಿನಂದನೆಗಳು.

Anonymous said...

Lingering taste, clinging memories
Thanks for reminding our childhood (like them even now!!!)
Nice poster, nice wordings
:-)
malathi S

ಮಲ್ಲಿಕಾರ್ಜುನ.ಡಿ.ಜಿ. said...

ಪಾರ್ಲೆಯವರು ಬಳಸಿದರೆ ಪಾಪಿನ್ಸ್ ಹೆಚ್ಚೆಚ್ಚು ಮಾರಾಟವಾಗುವುದು ಗ್ಯಾರಂಟಿ.ಬಹಳ ಆಕರ್ಷಕವಾಗಿದೆ.

VENU VINOD said...

ಪಾರ್ಲೇ ಕಂಪನಿಗೆ ಕಳಿಸ್ತೀರಾ? ಚೆನ್ನಾಗಿದೆ ವಿನ್ಯಾಸ

beluru said...

hi apara, i am a fan of poppins since my childhood and it was my companion for many years, while i roamed alone in cities. I wrote many poems which refer poppins. I also wrote a story , which u can read here: ಹಸಿರೆಲೆ,ಗಡಿಯಾರ,ಪಾಪಿನ್ಸ್ http://mitramaadhyama.co.in/?p=285

ಏಕಾಂತ said...

ನಮಸ್ತೆ. ಬಹಳ ದಿನವಾಗಿತ್ತು ನಿಮ್ಮ ಬ್ಲಾಗ್‍ ಕಡೆ ಬಂದು. ಒಂದಷ್ಟು ಹೊಸತನ, ಮತ್ತಷ್ಟು ಬರವಣಿಗೆ, ಹೊಸ ಪ್ರಯತ್ನ (ಪಾರ್ಲೆ) ಗುಡ್ ಟು ಸಿ ಯುವರ್ ಬ್ಲಾಗ್.

ಅನಿಕೇತನ ಸುನಿಲ್ said...

superb Apaara....
neevu nijakkoo unlimited...
adralli barediro saalugalu...hmmm adhbhuta.....