Tuesday, June 30, 2009

ಛಂದ ಸಡಗರ: ಮತ್ತೆ ಮೂರು ಪುಸ್ತಕ! ಮರೆಯದೆ ಬನ್ನಿ


11 comments:

Anonymous said...

very dull covers, i'm disappointed!

Anonymous said...

Old 70's type cover page design.

- PHK

Ittigecement said...

ಅಪಾರ...

ಮೂರೂ ಪುಸ್ತಕಗಳ ಡಿಸೈನ್ ತುಂಬಾ ಚೆನ್ನಾಗಿದೆ...
ನಿಮ್ಮ ಪರಿಶ್ರಮ, ನೈಪುಣ್ಯತೆ ಎದ್ದು ಕಾಣುತ್ತಿದೆ...

ಪುಸ್ತಕದ ಒಳಗೆ ಏನಿದೆಯೋ ಗೊತ್ತಿಲ್ಲ...
ಮುಖಪುಟ ನೋಡಿ ಖರಿದಿಸುವೆ...

ಚಂದದ ಮುಖಪುಟಕ್ಕೆ ಅಭಿನಂದನೆಗಳು...

Unknown said...

the first two covers are too obvious....however the third one is unlike vastarey's design

apara said...

ಪ್ರಕಾಶ್‌,
ಥ್ಯಾಂಕ್ಸ್‌. ಮುಖಪುಟಗಳು ನಿಮಗೆ ಇಷ್ಟವಾದದ್ದು ಖುಷಿಯಾಯಿತು. ಆದರೆ ಕೆಲವು ಸ್ಪಷ್ಟನೆಗಳು. ಮೊದಲ ಮುಖಪುಟದ ವಿನ್ಯಾಸ ಪ್ರವೀಣ್‌ದು; ಛಂದ ಪುಸ್ತಕ ವಿನ್ಯಾಸ ಬಹುಮಾನ ಬಂದಿತ್ತಲ್ಲ, ಆ ಹುಡುಗ. ಮಡಿಲು ಪುಸ್ತಕದ ವಿನ್ಯಾಸ ವಸ್ತಾರೆಯವರೇ ಮಾಡಿದ್ದು. ಸುಮಂಗಲಾ ಕತೆಗಳ ಪುಸ್ತಕಕ್ಕೆ ಮಾತ್ರ ನನ್ನ ವಿನ್ಯಾಸ. ಅದಕ್ಕೆ ಬಳಸಿರುವ ಚಿತ್ರ ಪ್ರಸಿದ್ಧ ಕಲಾವಿದ ಇಕ್ಬಾಲ್‌ ಅವರದು.

Unknown said...

ee pustakagala muKaputa nooDidre.. kannada pustakagaLu yaava bashegaLigu kaDimeyenella eMbudannu etti tOrisuttide. Face is index of mind annuava haage pustakada aMtar stvavannu pratipalisuvalli tamma tanavannu maaDiddave.

Keep it up!! waiting for release!

All the best.

sunanda said...

ರಾಶಿ ಖುಶಿಯಾಯ್ತು.. ಛಂದ ಪುಸ್ತಕ ನಮ್ಮೆಲ್ಲರದು.. ಸಂದೀಪನಿಗೆ, ಸುಮೀ ಗೆ,
ನಾಗರಾಜನಿಗೆ ಮತ್ತು ವಸೂ ಹಾಗೂ ನಿನಗೆ ನನ್ನ ಶುಭ ಹಾರೈಕೆಗಳು.
ಕಾರ್ಯಕ್ರಮ ಯಶಸ್ವಿಯಾಗಲಿ.
-ಸುನಂದಾ ಕಡಮೆ

ನಮ್ಮನೆ.. SWEET HOME..... said...

ಮುಖ ಪುಟ ನೋಡಿಯೇ ಖರಿದಿಸ ಬೇಕೆನಿಸುತ್ತದೆ....

ನಿಮ್ಮ ಕ್ರಿಯೆಟಿವಿಟಿ ಚೆನ್ನಾಗಿದೆ....

ಛಂದ ಪುಸ್ತಕದವರಿಗೆ..
ಚಂದವಾದ ಮುಖಪುಟ....

ನವೀನ್ ಹಳೇಮನೆ said...

All the three cover pages and simple and great, so they are simply great... aadroo naavella mukha nODi maNe haakabEkilla. Chanda Pustaka enthentheddo pustaka prakatisalla antha nambike ide.

Congrats Vasu and Apara...

Yajamanfrancis said...

ಮುಖಪುಟ ಛಂದ... ಚಂದವಿದೆ. ನವಿಲಿನ ಮುಖಪುಟ ಇಷ್ಟವಾಯಿತು, ಅಪಾರದದ್ದೂ ಕೂಡ.

ಯಜಮಾನ್ ಫ್ರಾನ್ಸಿಸ್

ಸಾಗರದಾಚೆಯ ಇಂಚರ said...

Wonderful design, nange tumba ishtavaayitu, sikkidare kareedisuve pustakagalannu