ಸತ್ಯ ಹರೀಶ್ಚಂದ್ರ, ಮೊಗಲೆ ಆಜಮ್‌ಗಳು ಬಣ್ಣ ಹಚ್ಚಿಕೊಂಡು ಮರಳಿ ಬಂದು ನಮ್ಮ ಮನಸೂರೆಗೊಂಡಂತೆ ಈ ಪುಸ್ತಕಗಳೂ ಹೊಸ ಉಡುಪು ಧರಿಸಿ ಬಂದಿವೆ। ಮೊದಲೂ ನಮ್ಮ ಅಚ್ಚುಮೆಚ್ಚಿನ ಪುಸ್ತಕಗಳಾಗಿದ್ದ ಇವು ಈ ಹೊಸ ವೇಷದಲ್ಲೂ ಇಷ್ಟವಾಗುತ್ತಿವೆಯೇ? ಜಯಂತ್ ಮತ್ತು ಜೋಗಿ ಕತೆಗಳ ಪುಸ್ತಕಗಳು ಅಂಗಡಿಯಲ್ಲಿ ಸಿಗುತ್ತಿವೆ। ನಾಗೇಶ್ ಹೆಗಡೆ ಪುಸ್ತಕ ಅತಿ ಶೀಘ್ರದಲ್ಲಿ ಬರಲಿದೆ। (ಜಯಂತ್ ಪುಸ್ತಕದ ಕಲಾಕೃತಿ: ಪ್ರದೀಪ್ ರಾವುತ್)
5 comments:
third one is excellent!
srinidhi
ಮೊದಲನೆಯದು ಮತ್ತು ಮೂರನೆಯದು ಇಷ್ಟವಾಯ್ತು.
ಎಲ್ಲಾ reprints ಆಗುತ್ತಿರುವುದಾ?
ಮೊದಲನೆಯದು ಹಾಗು ಮೂರನೆಯದು ಸೂಪರ್!
ಹೊಸ ಬಟ್ಟೆಗಳೆಲ್ಲವೂ ತುಂಬಾ ಚೆನ್ನಾಗಿವೆ.
ಎಂಥಾ ಚಂದ ಪ್ಯಾಟರ್ನು...!
Post a Comment