Saturday, March 31, 2007

ನನ್ನ ವಿನ್ಯಾಸದ ಹತ್ತು ಮುಖ ಪುಟಗಳು














ಜತೆಗಿರುವನು ಚಂದಿರದ ಹುಡುಗಿ ಮತ್ತು ಪುಟ್ಟ ಪಾದದ ಗುರುತಿನ ಮೀನುಪಾತ್ರೆ ನನ್ನ ನೆಚ್ಚಿನ ಚಿತ್ರಕಾರ ರಾವ್‌ಬೈಲ್‌ ಅವರವು. ಈ ಕತೆಗಳ ಸಹವಾಸವೇ ಸಾಕುವಿನಲ್ಲಿ ಕೊಡೆ ಹಿಡಿದು ನಡೆಯುತ್ತಿರುವವರು ಗೆಳೆಯ ಸ್ರಜನ್ ಕುಂಚದಿಂದ ಹೊರಬಿದ್ದವರು. ನಾಯಕನಾಗುವುದು ಹೇಗೆಯ ಪೆಂಗ್ವಿನ್‌ಗಳನ್ನು ಹಿಡಿದಿದ್ದು ನೆಟ್‌ನಲ್ಲಿ. ಜಾನಕಿ ಕಾಲಂ ಮತ್ತು ಕಲರವ ಪುಸ್ತಕಗಳ ಛಾಯಾಚಿತ್ರಗಳೆರಡೂ ಬೆಂಗಳೂರಿನ ಟಿಪ್ಪು ಅರಮನೆಯವು. ತೆಗೆದದ್ದು ನಾನೆ.







5 comments:

mysoorininda said...

ellavoo chennagide
nimma kavithegalanthoo fresh live and bechagive
rasheed

shailesh ujire said...

dear apara,
designs nijvagluu chennagide..
nimma ola nota apaara..
thank u

dinesh said...

ಸೃಜನಶೀಲತೆಗೆ ಹಲವಾರು ಸ್ಪೂರ್ತಿ..ಮುಖಪುಟಗಳು ಸುಂದರವಾಗಿವೆ..

Unknown said...

SOOTHRA SUPER. COVERPAGE FINE. ELLA CHENNAGIDE SIR. SHORT STORIES INNASHTU BARALI.

- Godlabeelu

ಯಜ್ಞೇಶ್ (yajnesh) said...

Hi,

designs chennagide.