Tuesday, March 29, 2011

‘ಗರಿಗರಿ’ ಕವಿತೆಗಳು!



ಪ್ರೀತಿಯ ಕವಿ ಎಚ್‌ಎಸ್‌ವಿಯವರ ಹೊಸ ಕವಿತೆಗಳು ಅಚ್ಚಿಗೆ ರೆಡಿಯಾಗಿವೆ. ಮುಖಪುಟ ಇಲ್ಲಿದೆ. ಕವಿಯ ಭಾವಚಿತ್ರ: ಎ ಎನ್‌ ಮುಕುಂದ್. ಚಿತ್ರದ ಮೇಲೆ ಕ್ಲಿಕ್‌ ಮಾಡಿ ದೊಡ್ಡದು ಮಾಡಿಕೊಂಡು ನೋಡಿ ಚೆನ್ನಾಗಿದೆ ಅಂತ ಹೇಳಿ ಆಯ್ತಾ?!!!

9 comments:

Anonymous said...

ಕವಿತೆಗಳ ಬಗ್ಗೆ ತಿಳಿದಿಲ್ಲ, ಆದರೆ ಮುಖಪುಟ ಮಾತ್ರ ಸೂಪರ್!!!!!

ಮನಸು said...
This comment has been removed by the author.
ಮನಸು said...

ಗರಿಗಳ ಬಣ್ಣ... ಸುತ್ತಲಿನ ಹಸಿರುಪಾಚಿ ಮತ್ತು ಬಿಳಿ ಬಣ್ಣದೊಂದಿಗೆ ಕಪ್ಪುಬಿಳುಪಿನ ಚಿತ್ರ ತುಂಬಾ ಒಂದಕ್ಕೊಂದು ಹೊಂದುತ್ತದೆ ತುಂಬಾ ಇಷ್ಟವಾಯಿತು...

Sudha Chidanandgowd said...

very sensuous and simple coverpage.

shivu.k said...

simple and class...

Parisarapremi said...

what a fine!! :-)

Pramod P T said...

SOOOOOPER aagide:)
btw, yaavaga book release?

apara said...

hi friends
ellarigoo thanks.
pramod, bidugade aprilnalli ante.
~apara

Anonymous said...

chenda ide. pinkypinkish...
-CT

~~~~~~ಮೀ ನ ಹೆ ಜ್ಜೆ