Monday, November 29, 2010

ಆರು ಹೊಸ ನುಡಿ ಪುಸ್ತಕಗಳು- ಈ ಭಾನುವಾರ






ಡಿಸೆಂಬರ್‌ ೫ನೇ ತಾರೀಖು ಬೆಳಗ್ಗೆ ೧೦.೧೫ಕ್ಕೆ ಬಸವನಗುಡಿಯ ವರ್ಲ್ಡ್‌ ಕಲ್ಚರ್‌ ಇನ್ಸ್‌ಟಿಟ್ಯೂಟ್‌ನಲ್ಲಿ ನುಡಿ ಪುಸ್ತಕ ಪ್ರಕಾಶನ ಸಂಸ್ಥೆಯ ಆರು ಪುಸ್ತಕಗಳು ಬಿಡುಗಡೆಯಾಗುತ್ತಿವೆ. ಅದರಲ್ಲಿ ಕೆಲವು ಮುಖಪುಟಗಳು ಇಲ್ಲಿವೆ.

3 comments:

ಯಜ್ಞೇಶ್ (yajnesh) said...

Beautiful designs

Datta3 said...

ellavoo sundara.... nice designs apara

ಕಂಡಕ್ಟರ್ ಕಟ್ಟೀಮನಿ said...

ತುಂಬಾ ಚನ್ನಾಗಿದೆ ಸರ್.

ಕಂಡಕ್ಟರ್ ಕಟ್ಟೀಮನಿ 45