Wednesday, August 18, 2010

ಬಾಪೂ ನಂತರದ ಭಾರತ

ಹೆಸರಾಂತ ಲೇಖಕ ರಾಮಚಂದ್ರ ಗುಹ ಬರೆದ ‘ಇಂಡಿಯಾ ಆಫ್ಟರ್‌ ಗಾಂಧಿ’ ಯನ್ನು ವಸಂತ ಪ್ರಕಾಶನ ಕನ್ನಡಕ್ಕೆ ತರುತ್ತಿದೆ. ಜಿ ಎನ್‌ ರಂಗನಾಥರಾವ್‌ ಅನುವಾದಿಸಿರುವ ಈ ಪುಸ್ತಕದ ಎರಡು ಸಂಪುಟಗಳು ಈ ಭಾನುವಾರ(೨೨ ಆಗಸ್ಟ್‌) ಬಿಡುಗಡೆಯಾಗಲಿವೆ. ಬೆಳಗ್ಗೆ ೧೦.೩೦ಕ್ಕೆ ನೃಪತುಂಗಾ ರಸ್ತೆಯ ಯವನಿಕಾ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಆರಂಭಕ್ಕೂ ಮುನ್ನ ಲಘು ಉಪಾಹಾರವಿದೆ.


5 comments:

Pramod P T said...

ಹಾಯ್ ಅಪಾರ,

ಮುಖಪುಟದ composition ಬಗ್ಗೆ ಎರಡು ಮಾತಿಲ್ಲಾ. ಆದರೆ ಮುಖಪುಟಕ್ಕೆ title ಗೆ ತಕ್ಕಂತೆ ಇನ್ನೂ ಬೇರೆಯದೆ ಚಿತ್ರ ಬಳಸಬಹುದಿತ್ತು.

Anonymous said...

Raghu,
nimma blog baree cvrpg gaLindlE umbtide. kathe- kavite bariyOdu nillisbiTraa!?
bareeri...
nalme,
CheT

Anonymous said...

hoy ondu tingaLa mElaaytu...update please
cheTana avarige bEga uttara hELi matte!!!!

:-)
malathi S

Anonymous said...

plz update the blog regularly raghu, V, the fans will get monotonous..

Anonymous said...

two months over!!! update needed badly
mahaaaa fan - malathi S
:-)