Tuesday, January 27, 2009

ಮತ್ತೆ ಮೂರು ಮುಖಪುಟ






ವಿಶೇಷವೇನೆಂದರೆ ಈ ಮೂರು ಪುಸ್ತಕಗಳು ಕತೆ ಕವಿತೆ ಕಾದಂಬರಿ ಪುಸ್ತಕಗಳಲ್ಲ. ಕೆ ಆರ್ ಸ್ವಾಮಿ ಅವರ ವ್ಯಂಗ್ಯಚಿತ್ರಗಳ ಎರಡು ಸಂಕಲನ ಮತ್ತು ಎ ಎನ್ ಪ್ರಸನ್ನ ಅವರ ಜಗತ್ತಿನ ಸಿನಿಮಾಗಳನ್ನು ಕುರಿತ ಬರಹಗಳ ‘ಚಿತ್ರ-ಕತೆ’ ಪುಸ್ತಕದ ಮುಖಪುಟಗಳು ಇಲ್ಲಿವೆ. ಎಂದಿನಂತೆ ನಿಮ್ಮ ಸೂಕ್ಷ್ಮ ಗ್ರಹಿಕೆಗಳಿಗಾಗಿ ಕಾಯುತ್ತಿದ್ದೇನೆ...

14 comments:

hEmAsHrEe said...

ಈ ಮೂರೂ ಮುಖಪುಟಗಳು ಚಂದವಾಗಿವೆ.
keep it up.

Vinod said...

Hi Raghu...!!!

I still remember those days interacting with you...the layouts done by you for saptahika vijay & mahila vijay..(earlier it was in tabliod).

Designs done by Mr. Sripad is still on my mind...

very much happy to see the blog... hope you keep on the good work with great heights....

Vinod said...

Hi Raghu...!!!

I still remember those days interacting with you...the layouts done by you for saptahika vijay & mahila vijay..(earlier it was in tabliod).

Designs done by Mr. Sripad is still on my mind...

very much happy to see the blog... hope you keep on the good work with great heights....

kalsakri said...

ಕೆ.ಆರ್. ಸ್ವಾಮಿಯವ್ರ ಈ ಪುಸ್ತಕಗಳನ್ನು ಯಾರು ಪಬ್ಲಿಶ್ ಮಾದಿರೋದು? ಎಲ್ಲಿ ಸಿಕ್ಕೋದು ? ದಯಮಾಡಿ ತಿಳಿಸ್ತೀರಾ ?
(ನಾನು ಅವರ ಚಿತ್ರಗಳನ್ನ ಬಹಳ ಮೆಚ್ಚಿಕೊಂಡಿದ್ದೆ . ಇಪ್ಪತ್ತು ವರ್ಷಗಳ ಹಿಂದೆ ಅವರ ಕಾರ್ಟೂನ್ ಬಹಳ ಬರೋವು .)

sunaath said...

ಅರ್ಥಪೂರ್ಣವಾದ ಸುಂದರ ಮುಖಚಿತ್ರಗಳು.

Anonymous said...

ಕೆ ಆರ್ ಸ್ವಾಮಿಯವರ ಎರಡೂ ಪುಸ್ತಕಗಳು ಇದೀಗ ಪ್ರಿಂಟಾಗುತ್ತಿವೆ. ಸಾಗರ ಪ್ರಕಾಶನ ಪ್ರಕಟಿಸುತ್ತಿದೆ. ನನಗೂ ಅವರ ಕಾರ್ಟೂನುಗಳು ತುಂಬಾ ಇಷ್ಟವಾದವು.
ವಿನೋದ್, ಆ ದಿನಗಳು ನೆನಪಾಗಿ ಖುಷಿಯಾಯ್ತು. ಥ್ಯಾಂಕ್ಸ್‌.
~ಅಪಾರ

Pramod P T said...

Second one is tooooooo good.

Pramod P T said...

Second one is tooooooo good.

Anonymous said...

ಮುದ್ದಾಗಿವೆ mooರೂ ಮುಖಪುಟಗಳು. ಆದರೂ, ನೀವು ನಿಮ್ಮ ಕ್ರಿಯಾಶೀಲತೆಯನ್ನು ಮುಖಪುಟ ವಿನ್ಯಾಸಕ್ಕೆ ಸೀಮಿತಗೊಳಿಸ್ತಾ ಇದ್ದೀರಿ ಅಂತ ನಿಮಗೆ ಅನಿಸೋದಿಲ್ವಾ?

Its high time u concentrated on your writing ... ಖಂಡಿತ ಕಡೆಗಣಿಸಬೇಡಿ maರಾಯ್ರೆ........
:-)
uknowhu

ಶಿವಕುಮಾರ said...

modalina mukhaputada baNNada seLavu APARA

NiTiN Muttige said...

ವರ್ಣನೆಗೆ ನಿಲುಕದ್ದು!!. ತುಂಬಾ ಅಂದರೆ ತುಂಬಾ ಚೆನ್ನಗಿದೆ...

Anonymous said...

ಎರಡನೆಯ ಪುಸ್ತಕದ ಹೆಸರು ಬ್ರಹ್ಮಗಂಟು ಆಗಿರಬೇಕಿತ್ತು, ಅಲ್ಲವೆ?
ಬಹಳ ಚೆನ್ನಾಗಿವೆ, ಎಲ್ಲವೂ...ಅದ್ಭುತ ಕಲಾಪ್ರಜ್ಞೆ!!!!
ಧನ್ಯವಾದ,
ಸುಬ್ಬು.

Anonymous said...

ಹೌದು ರೀ, ತಪ್ಪಾಗಿದೆ. ನೀವು ಹೇಳಿದ ಮೇಲೆ ನೋಡಿಕೊಂಡೆ. ತುಂಬಾ ಥ್ಯಾಂಕ್ಸ್‌, ಪುಸ್ತಕ ಇನ್ನೂ ಪ್ರಿಂಟಾಗಿಲ್ಲ ಸದ್ಯ...
~ಅಪಾರ

Anonymous said...

ಪ್ರಿಯ ಅಪಾರ,

ಮುಖಪುಟಗಳು ತುಂಬಾ ಚನ್ನಾಗಿವೆ.ಅಂದಹಾಗೆ ಪ್ರಸನ್ನರ 'ಚಿತ್ರ-ಕತೆ' ಬಿಡುಗಡೆಯಾಗಿದೆಯಾ,ಯಾವ ಪ್ರಕಾಶನ?