ಪ್ರಿಯ ವಸುಧೇಂದ್ರ, ನಿಮ್ಮ ಸಾಹಸಕ್ಕೆ ಮೂರು ತುಂಬಿದೆ. ಮತ್ತೆ ಮೂರು ಪುಸ್ತಕ! ಮಾರಾಯ್ರೇ ದುಡ್ಡು ಕಳೆಯೋದನ್ನೇ ವೃತ್ತಿ ಮಾಡ್ಕಂಡಿದ್ದಂಗಿದ್ಯಲ್ಲಾ? ಹುಷಾರು! ನಿಮ್ಮ ಸಾಹಸಗಳೆಲ್ಲಾ ಲಾಭದಾಯಕವಾಗಲಿ. ನಿಮ್ಮ ಆರೋಗ್ಯ ಚೆನ್ನಾಗಿರಲಿ. ಬಿ.ಸುರೇಶ www.bsuresha.wordpress.com
ಪ್ರಿಯ ವಸುದೇಂದ್ರ.ನಿಮ್ಮ ಈ ಸಾಹಾಸಕ್ಕೆ ನಂದೂ ಒಂದು ಸಲಾಂ. ನಿಮ್ಮ ಪ್ರಕಟಣೆಯಲ್ಲಿಯೇ "ಜಾನಕಿ ಕಾಲಂ" ನನಗೆ ಇಷ್ಟದ್ದು. ಬರುವ ಹಂಪಿ ಎಕ್ಸ್ ಪ್ರೆಸ್ ಕುರಿತು ಕುತೂಹಲದಿಂದರುವೆನು.ನಮ್ಮೂರಿಗೆ ಈ ಹೆಸರಿನ ರೈಲೊಂದಿದೆ.ಪ್ರಕಟಣಾಪ್ರೀತಿ ಜಾರಿಯಲ್ಲಿರಲಿ.. ಬಿ.ಕಟ್ಟಿಮನಿ.ಕಂಡಕ್ಟರ್ 45E.
original name Raghu.native place: hiriyur.worked as a journalist for the past 9 years. now trying my luck as a freelance graphic designer. written a few short stories in kannada, published a poem collection 'madyasaara'. designed covers for more than 150 kannada books. education: Msc. agriculture
5 comments:
ಕ್ರಿಸ್ ಮಸ್ ಟ್ರೀಟ್ ...ಚೆನ್ನಾಗಿದೆ..ಬರ್ತೀನಿ.
ಅಂದಹಾಗೆ ಇದುವರೆಗೂ ನಿಮ್ಮದು ಎಷ್ಟು ಕವರ್ ಪೇಜ್ ಗಳಾಗಿದ್ದಾವೆ.ಸೆಂಚುರಿಗಿನ್ನೂ ಎಷ್ಟು ಬಾಕಿ ಇದೆ ಅಂತ.
ಪ್ರಶಾಂತ್ ನಿನಗೆ ಅಭಿನಂದನೆಗಳು, ನಾನು ಬೆಂಗಳೂರಲ್ಲಿ ಇದ್ದಿದ್ರೆ ಬರ್ತಿದ್ದೆ ಕಾರ್ಯಕ್ರಮಕ್ಕೆ..
ಪ್ರಿಯ ವಸುಧೇಂದ್ರ, ನಿಮ್ಮ ಸಾಹಸಕ್ಕೆ ಮೂರು ತುಂಬಿದೆ. ಮತ್ತೆ ಮೂರು ಪುಸ್ತಕ! ಮಾರಾಯ್ರೇ ದುಡ್ಡು ಕಳೆಯೋದನ್ನೇ ವೃತ್ತಿ ಮಾಡ್ಕಂಡಿದ್ದಂಗಿದ್ಯಲ್ಲಾ? ಹುಷಾರು!
ನಿಮ್ಮ ಸಾಹಸಗಳೆಲ್ಲಾ ಲಾಭದಾಯಕವಾಗಲಿ.
ನಿಮ್ಮ ಆರೋಗ್ಯ ಚೆನ್ನಾಗಿರಲಿ.
ಬಿ.ಸುರೇಶ
www.bsuresha.wordpress.com
ಪ್ರಿಯ ವಸುದೇಂದ್ರ.ನಿಮ್ಮ ಈ ಸಾಹಾಸಕ್ಕೆ ನಂದೂ ಒಂದು ಸಲಾಂ. ನಿಮ್ಮ ಪ್ರಕಟಣೆಯಲ್ಲಿಯೇ "ಜಾನಕಿ ಕಾಲಂ" ನನಗೆ ಇಷ್ಟದ್ದು. ಬರುವ ಹಂಪಿ ಎಕ್ಸ್ ಪ್ರೆಸ್ ಕುರಿತು ಕುತೂಹಲದಿಂದರುವೆನು.ನಮ್ಮೂರಿಗೆ ಈ ಹೆಸರಿನ ರೈಲೊಂದಿದೆ.ಪ್ರಕಟಣಾಪ್ರೀತಿ ಜಾರಿಯಲ್ಲಿರಲಿ..
ಬಿ.ಕಟ್ಟಿಮನಿ.ಕಂಡಕ್ಟರ್ 45E.
geleya apaara mattu vasudhEndra,
nimma saahasakke nammadOMdu puTTa sahi, haajariya rUpadalli,pustakada chanda nODiyE oduvaase nannage,tamma kaaryakramakke tappadE baruttEve naavellarU andare "CHANDA PUSTAKA"da abhimaanigaLellarU haage saahityada olaviruva ellarU.
shubhavaagali :-)
tuMbu hrudayadiMda
mahi
Post a Comment