tag:blogger.com,1999:blog-3447292997040791075.post3526979539747124166..comments2023-11-05T14:03:30.174+05:30Comments on ಅ ಪಾ ರ: ಕವಿತೆ (ಜಸ್ಟಿಫೈಡ್ ಅಲೈನ್ಮೆಂಟ್ನಲ್ಲಿ)aparahttp://www.blogger.com/profile/03764384318219768714noreply@blogger.comBlogger3125tag:blogger.com,1999:blog-3447292997040791075.post-3607650642753826802008-02-22T22:47:00.000+05:302008-02-22T22:47:00.000+05:30ಪ್ರತಿ ಸಾರ್ತಿಯೂ ಕಮೆಂಟು ಮಾಡಿದರೆ ತೂಕವಿರೋಲ್ಲ ಅನ್ನೋದು ಬ...ಪ್ರತಿ ಸಾರ್ತಿಯೂ ಕಮೆಂಟು ಮಾಡಿದರೆ ತೂಕವಿರೋಲ್ಲ ಅನ್ನೋದು ಬ್ಲಾಗ್ ಲೋಕದ ಅಘೋಷಿತ ನಿಯಮ. ಏನು ಮಾಡೊದು? ಏನಾದರೂ ಹೊಸತು ಮಾಡುತ್ತಲೇ ಇರುತ್ತೀರ ನೀವು.
ಬಹಳ ಚೆನ್ನಾಗಿದೆ ಜಸ್ಟಿಫೈಡ್ ಕವಿತೆ. ಇದನ್ನ ಲೇಖನ ಅಂತ ಬರೆದಿದ್ದರೂ ಕವಿತೆ ಹಾಗೇ ಓದಿಕೊಳ್ಳುತ್ತಿದ್ದೆನೇನೋ?
ಮತ್ತೆ ಮತ್ತೆ ಓದಿಕೊಂಡು ಸುಖಿಸಿದೆ.
ಧನ್ಯವಾದ.
- ಚೇತನಾAnonymousnoreply@blogger.comtag:blogger.com,1999:blog-3447292997040791075.post-7781086703601723492008-02-22T15:50:00.000+05:302008-02-22T15:50:00.000+05:30ಜಯಂತ್ ಕಾಯ್ಕಿಣಿ ಅವರ ಅಂಕಣಬರಹಗಳನ್ನು ಓದಿದ ನೆನಪಾಯಿತು. ಅ...ಜಯಂತ್ ಕಾಯ್ಕಿಣಿ ಅವರ ಅಂಕಣಬರಹಗಳನ್ನು ಓದಿದ ನೆನಪಾಯಿತು. ಅವರೂ ಅಂಕಣ ಅಂತ ಕವಿತೆಗಳನ್ನು ಜಸ್ಟಿಫೈಡ್ ಅಲೈನ್ ಮೆಂಟಲ್ಲಿ ಬರೀತಿದ್ರೋ ಏನೋ. ಮತ್ತೊಮ್ಮೆ ಓದಬೇಕು.
ತುಂಬಾ ಖುಷಿಯಾಯ್ತು ಕಣ್ರೀ.
-ಜೋಗಿGirish Rao Hhttps://www.blogger.com/profile/06942126097790758668noreply@blogger.comtag:blogger.com,1999:blog-3447292997040791075.post-59226231236182549352008-02-22T11:52:00.000+05:302008-02-22T11:52:00.000+05:30ಅಪಾರ,ಜಸ್ಟಿಫೈಡ್ ಅಲೈನ್ಮೆಂಟಲ್ಲಿರೋದಕ್ಕೇ ಸವಿ ಹೆಚ್ಚಾಗಿದೆ...ಅಪಾರ,
ಜಸ್ಟಿಫೈಡ್ ಅಲೈನ್ಮೆಂಟಲ್ಲಿರೋದಕ್ಕೇ ಸವಿ ಹೆಚ್ಚಾಗಿದೆ. ಲೆಫ್ಟು, ರೈಟು, ಸೆಂಟ್ರು ಅಂತ ಹೋಗಿದ್ರೆ ಬೇರೆ ಥರವೇ ಓದಿಕೋತಿದ್ದುವೇನೋ. ಬಹಳ ತೀವ್ರವಾದ ತೂಕದ ಬರವಣಿಗೆ, ಮನಮುಟ್ಟುವ ಬಿಂಬಗಳು, ಕಣ್ಣಿಗೆ ಕಟ್ಟುವ ವರ್ಣನೆ..ನಾವು ಪರವಶರಾಗುವುದಕ್ಕೆ ಇನ್ನೇನು ಬೇಕು ಹೇಳಿ?
ಪ್ರೀತಿ ನಮ್ಮಿಂದ ಏನೇನು ಹೊರತರತ್ತೆ! ಇನ್ನೂ ಮಿನಿಮಂ ಮೂರು ಸಾರಿಯಾದರು ಓದಬೇಕು ನಾನು.
-ಟೀನಾ.Anonymousnoreply@blogger.com