tag:blogger.com,1999:blog-3447292997040791075.post1270565360954037675..comments2023-11-05T14:03:30.174+05:30Comments on ಅ ಪಾ ರ: ಒಂದು ಹಾಡಿನ ಪಾತ್ರaparahttp://www.blogger.com/profile/03764384318219768714noreply@blogger.comBlogger3125tag:blogger.com,1999:blog-3447292997040791075.post-15402748179247159972009-06-24T02:36:08.299+05:302009-06-24T02:36:08.299+05:30ನಿಜ, ಹಾಡಿನ ಮೂಲಕ ದೃಶ್ಯ ಕಟ್ಟುವ ಕಲೆ ತುಂಬ ಕಠಿಣ. ನೀವು ಬ...ನಿಜ, ಹಾಡಿನ ಮೂಲಕ ದೃಶ್ಯ ಕಟ್ಟುವ ಕಲೆ ತುಂಬ ಕಠಿಣ. ನೀವು ಬರೆದಿರುವ ಹಾಡು ಅದಕ್ಕೆ ಅದ್ಭುತ ಉದಾಹರಣೆ.Keshav.Kulkarnihttps://www.blogger.com/profile/03695575895247064823noreply@blogger.comtag:blogger.com,1999:blog-3447292997040791075.post-80902259391168702132009-06-21T10:45:04.288+05:302009-06-21T10:45:04.288+05:30ಇದೇ ರೀತಿಯಲ್ಲಿ ‘ಅನಾಡಿ’ ಸಿನಿಮಾದ "ಕಿಸೀಕೆ ಮುಸ್ಕುರ...ಇದೇ ರೀತಿಯಲ್ಲಿ ‘ಅನಾಡಿ’ ಸಿನಿಮಾದ "ಕಿಸೀಕೆ ಮುಸ್ಕುರಾಹಟೋ ಪೆ ಜೀ ಉಠಾ..." ಹಾಡಿನ ಬಗೆಗೂ ಹೇಳಬಹುದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-3447292997040791075.post-66633823915132440222009-06-21T06:57:14.246+05:302009-06-21T06:57:14.246+05:30ತೆಲುಗಿನಲ್ಲಿ "ಕೋದಮಸಿಂಹಂ" ಎಂಬ ಕೌಬಾಯ್ ಚಿತ್ರ...ತೆಲುಗಿನಲ್ಲಿ "ಕೋದಮಸಿಂಹಂ" ಎಂಬ ಕೌಬಾಯ್ ಚಿತ್ರ ಬಂದಿತ್ತು. ತೆಲುಗು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ತೆಗೆದಿದ್ದರು. ಚಿರಂಜೀವಿಯದ್ದು. ಇಂಗ್ಲೀಷ್ ಚಿತ್ರ ಅಂದರೆ ತೆಲುಗು ಚಿತ್ರ ಮೈನಸ್ ಹಾಡುಗಳು ಅಷ್ಟೆ! ಅಂದರೆ ಹಾಡಿಲ್ಲದಿದ್ರೂ ಚಿತ್ರ ನಡೆಯುತ್ತೆ! ಆದರೆ ನೀವು ಬರೆದಿರುವ "ಪ್ಯಾರ್ ಕಿಯಾತೋ ಡರ್ ನಾಕ್ಯಾ..." ಇಲ್ಲದಿದ್ರೆ ಆ ಚಿತ್ರವೇ ಇಲ್ಲ. ಈ ರೀತಿಯ ಶಕ್ತಿಶಾಲಿ ಹಾಡುಗಳ ಸರಣಿ ಪೋಣಿಸಿ.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.com